folie de grandeur ಹೋಲೀ ಡ ಗ್ರಾಙ್‍ಡರ್‍
ನಾಮವಾಚಕ

French (ಸ್ವ)ವೈಭವ ಭ್ರಾಂತಿ; (ಸ್ವ)ವಿಭವದ ಭ್ರಾಂತಿ; ದೊಡ್ಡಸ್ತಿಕೆ ಭ್ರಮೆ; ತಾನು ಬಹಳ ದೊಡ್ಡವನು, ತನ್ನ ವ್ಯಕ್ತಿತ್ವ ಮತ್ತು ಅಂತಸ್ತು ತುಂಬ ದೊಡ್ಡದು ಎಂಬ ಭ್ರಾಂತಿ, ತಪ್ಪುಕಲ್ಪನೆ.